Breaking
25 Mar 2026, Wed

ಪ್ರಜಾವಾಣಿ ಸಹಿತ ವಿವಿಧ ಪತ್ರಿಕಾ ವಿತರಕರಾದ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಚಂದ್ರಶೇಖರವರಿಗೆ ಸನ್ಮಾನ

ಬಂಟ್ವಾಳ: ತಾಲೂಕಿನ ಪೊಳಲಿಯಲ್ಲಿ ಕಳೆದ 20 ವರ್ಷಗಳಿಂದ ಪ್ರಜಾವಾಣಿ ಸಹಿತ ವಿವಿಧ ಪತ್ರಿಕಾ ವಿತರಕರಾದ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಚಂದ್ರಶೇಖರ ಇವರಿಗೆ ತುಂಬೆ ಶಾಖೆಯಲ್ಲಿ ಗುರುವಾರ ನಿವೃತ್ತಿಗೊಂಡ ವೇಳೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್ ಮೆನೇಜರ್ ಸ್ವಾಮಿನಾಥನ್, ಸಿಬ್ಬಂದಿ ರಾಧಿಕಾ, ವೆಂಣಕಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *