ಉಪ್ಪಿನಂಗಡಿ: ಲಾರಿ ಡಿಕ್ಕಿಯಾಗಿ ದ್ವಿ ಚಕ್ರ ಸವಾರನೊಬ್ಬ ಮೃತಪಟ್ಟ ಘಟನೆ ಇಂದು(ಆ.2) ನಡೆದಿದೆ
ಮೃತಪಟ್ಟವರನ್ನು ಮಠ ನಿವಾಸಿ, ಉಪ್ಪಿನಂಗಡಿಯ ಫ್ಯಾಷನ್ ವರ್ಲ್ಡ್ ಜವಳಿ ಅಂಗಡಿಯ ಮಾಲಕ ಇಬ್ರಾಹೀಂ ಎಂದು ಗುರುತಿಸಲಾಗಿದೆ.

ಮಠದಿಂದ ಉಪ್ಪಿನಂಗಡಿಯತ್ತ ಬರುತ್ತಿದ್ದ ವೇಳೇ ಸೂರ್ಯಂಬೈಲು ಆಸ್ಪತ್ರೆ ಬಳಿ ಲಾರಿ ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಶೀಲನೆ ನಡೆಸಿದ್ದಾರೆ


