Breaking
19 Sep 2026, Sat

ಮನೆಯಲ್ಲಿ ವಿಷ ಸೇವಿಸಿ ವಿವಾಹಿತೆ ಆತ್ಮಹತ್ಯೆ

ಬೆಳ್ತಂಗಡಿ : ಮನೆಯಲ್ಲಿ ವಿಷ ಸೇವಿಸಿ ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜುಲೈ 29 ಮರೋಡಿಯಲ್ಲಿ ನಡೆದಿದೆ.

ವಾಣಿಶ್ರೀ (26) ಮೃತಪಟ್ಟ ದುರ್ದೈವಿ.

ಕಳೆದ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ವಾಣಿಶ್ರೀಯವರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ವಿಷ ಸೇವಿಸಿ ಹೊಟ್ಟೆನೋವೆಂದು ನರಳುತ್ತಿದ್ದ ವಾಣಿಶ್ರೀಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *