Breaking
26 Mar 2026, Thu

June 2025

ಪಾಣೆಮಂಗಳೂರು : ಪ್ರಾಣಬಲಿಗಾಗಿ ಕಾಯುವಂತಿದೆ ಸೇತುವೆಯ ರಕ್ಷಣೆಗೆ ಹಾಕಿರುವ ತಡೆಬೇಲಿ!

ಬಂಟ್ವಾಳ: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡು ಶತಮಾನ ಪೂರೈಸಿರುವ ಪಾಣೆಮಂಗಳೂರಿನ ಹಳೇಯ ಉಕ್ಕಿನ ಸೇತುವೆಯ ರಕ್ಷಣೆಗೆ ಹಾಕಿರುವ ತಡೆಬೇಲಿ ಪ್ರಾಣ ಬಲಿಗಾಗಿ...

ಚಾರ್ಮಾಡಿಯ ಬೀಟಿಗೆಯಲ್ಲಿ ಬೊಲೆರೋ ವಾಹನ ಪಲ್ಟಿ:ಮೂಡಿಗೆರೆಯ ಇಬ್ಬರು ಪ್ರಯಾಣಿಕರು ಪಾರು

ಬೆಳ್ತಂಗಡಿ: ಬೊಲೆರೋ ವಾಹನವೊಂದು ಪಲ್ಟಿಯಾಗಿ ಚರಂಡಿಗೆ ಬಿದ್ದು ಸಿಲುಕಿ ವಾಹನದಲ್ಲಿದ್ದ ಇಬ್ಬರೂ ವ್ಯಕ್ತಿಗಳು ಅಪಾಯದಿಂದ ಪಾರಾದ ಘಟನೆ ಬೆಳ್ತಂಗಡಿ ತಾಲೂಕಿನ...

ಬಾಲ್ಯದ ಕನಸನ್ನು ನನಸಾಗಿಸಿದ ಯುವತಿ : ಭಾರತೀಯ ನೌಕಾಪಡೆಯ ಪೈಲಟ್ ಆಗಿ ಆಯ್ಕೆ

ಉಡುಪಿ : ಭಾರತೀಯ ನೌಕಾಪಡೆಯ ಪೈಲಟ್ ಆಗಬೇಕು ಎಂದು ಬಾಲ್ಯದಿಂದಲೇ ಕನಸು ಹೊತ್ತಿದ್ದ ಉಡುಪಿ ಜಿಲ್ಲೆಯ ಯುವತಿಯೋರ್ವಳು ಆ ಕನಸನ್ನು...

ಮಂಗಳೂರು: ಕದ್ರಿ ದೇವಸ್ಥಾನದ ಕೆರೆಯಲ್ಲಿ ಬುದ್ದನ ಶಿಲ್ಪ ಮತ್ತು ಗುಹಾ ಸಮುಚ್ಚಯ ಪತ್ತೆ

ಮಂಗಳೂರ: ಕದ್ರಿ ಶ್ರೀ ಮಂಜುನಾಥ ದೇವಾಲಯದ ಕೆರೆಯೊಂದರಲ್ಲಿ ಪುರಾತತ್ವ ಅನ್ವೇಷಣೆಯ ವೇಳೆ ಬುದ್ಧನ ಶಿಲ್ಪ ಮತ್ತು ಗುಹಾ ಸಮುಚ್ಚಯ ಪತ್ತೆಯಾಗಿದೆ....

ಹಿಂದೂ ಕಾರ್ಯಕರ್ತರ ಬಂಧನ, ಗಡಿಪಾರು ವಿಚಾರ: ಮಂಗಳೂರಿಗೆ ಇಂದು ಬಿ.ವೈ.ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ಭೇಟಿ

ಮಂಗಳೂರು: ಹಿಂದೂ ಕಾರ್ಯಕರ್ತರ ಬಂಧನ, ಸುಳ್ಳು ಪ್ರಕರಣ ದಾಖಲು, ಗಡೀಪಾರು ಮಾಡುವ ಷಡ್ಯಂತ್ರ ನೀತಿಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ....

ಉಜಿರೆ ಪೇಟೆಯ ಮೂರು ಅಂಗಡಿಗಳಲ್ಲಿ ಕಳ್ಳತನ: ನಗ-ನಗದು ದೋಚಿ ಕಳ್ಳರು ಪರಾರಿ

ಉಜಿರೆ: ಉಜಿರೆ ಪೇಟೆಯ ಮೂರು ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಘಟನೆ ಜೂ.8 ರಂದು ನಡೆದಿದೆ. ಇಲ್ಲಿನ ಜನಾರ್ಧನ ದೇವಸ್ಥಾನಕ್ಕೆ ಹೋಗುವ...

ಸುಹಾಸ್ ಶೆಟ್ಟಿ ಹತ್ಯೆ ನಡೆಸಿದ ಜಿಹಾದಿಗಳನ್ನು ಹೆಡೆಮುರಿ ಕಟ್ಟಲು ತನಿಖೆ ರಾಷ್ಟ್ರೀಯ ತನಿಖಾದಳಕ್ಕೆ- ಹರೀಶ್ ಪೂಂಜ

ಬೆಳ್ತಂಗಡಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಭೀಕರ ಹತ್ಯೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಕಾ ದಳಕ್ಕೆ ವಹಿಸಿದ್ದು ದಕ್ಷಿಣ...

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಣ್ಣನ ಹ*ತ್ಯೆಗೆ ಯತ್ನಿಸಿದ ತಮ್ಮ: ಚರಂಡಿಗೆ ಜಿಗಿದ ಅಣ್ಣ

ಕಡಬ: ರೈಲ್ವೇ ಟ್ರ್ಯಾಕ್‌ ನಲ್ಲಿ ಅಣ್ಣನನ್ನು ತಮ್ಮನೇ ಬೆನ್ನಟ್ಟಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ...

ತೆಂಕು ತಿಟ್ಟಿನ ಪ್ರಸಿದ್ಧ ಹಾಸ್ಯಗಾರ ಸಿದ್ದಕಟ್ಟೆ ಪದ್ಮನಾಭ ಶೆಟ್ಟಿಗಾರ್ ನಿಧನ

ಸಿದ್ದಕಟ್ಟೆ: ತೆಂಕು ತಿಟ್ಟಿನ ಪ್ರಸಿದ್ಧ ಹಾಸ್ಯಗಾರ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್ (70)ಇಂದು ನಿಧನ ಹೊಂದಿದರು. ಇವರು ಕುಂಡಾವು, ಸುಬ್ರಹ್ಮಣ್ಯ, ಕೊಲ್ಲೂರು,...