ಮಂಗಳೂರು : ಬೋಳೂರು ತಿಲಕ್ ನಗರದ ಶ್ರೀಮತಿ ಪವಿತ್ರ ಪ್ರದೀಪ್ ಕಾಮತ್ ದಂಪತಿಗಳ 17 ವರ್ಷದ ಪುತ್ರ ಪವನ್ ಕಾಮತ್ ಇವರ ಚಿಕಿತ್ಸೆಗೆ ದಿನಾಂಕ 29.06.2025ನೇ ರವಿವಾರ ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ 30,000 ರೂಪಾಯಿಯ ಧನ ಸಹಾಯ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.


