Breaking
21 Sep 2026, Mon

ಭಾರೀ ಮಳೆ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಕಾಲೇಜಿಗೆ ನಾಳೆ (ಮೇ 31ರಂದು) ರಜೆ

ದ.ಕ: ಜಿಲ್ಲೆಯಾದ್ಯಂತ ನಿರಂತರ ಭಾರೀ ಮಳೆಯಾಗುತ್ತಿದ್ದು ನಾಳೆ (ಮೇ.31) ರಂದು ಕೂಡ ವರುಣಾರ್ಭಟ ಮುಂದುವರಿಯುವ ಸಾಧ್ಯತೆ ಇದೆ.

Oplus_131072

ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ‌ಅಲರ್ಟ್ ಘೋಷಿಸಿರುವ ಕಾರಣ ಅಂಗನವಾಡಿ, ಪ್ರಾಥಮಿಕ‌ ಹಾಗೂ ಪ್ರೌಡ ಶಾಲೆ, ಖಾಸಗಿ, ಸರಕಾರಿ ಅನುದಾನಿತ‌ ಶಾಲೆ, ಸರಕಾರಿ, ಅನುದಾನಿತ, ಖಾಸಗಿ ಪದವಿ ಪೂರ್ವ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

Leave a Reply

Your email address will not be published. Required fields are marked *