Breaking
19 Sep 2026, Sat

ರಹ್ಮಾನ್ ಹತ್ಯೆ ಪ್ರಕರಣ: ವಿಟ್ಲದಲ್ಲಿ ಮುಸ್ಲಿಂ ವ್ಯಾಪಾರಿಗಳಿಂದ ಸ್ವಯಂ ಪ್ರೇರಿತ ಬಂದ್

ವಿಟ್ಲ: ಪಿಕಪ್ ಚಾಲಕ ರಹೀಮ್ ಹತ್ಯೆ ಖಂಡಿಸಿ ವಿಟ್ಲದಲ್ಲಿ ಮುಸ್ಲಿಂ ವ್ಯಾಪರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟು ಬಂದ್ ಮಾಡುವ ಮೂಲಕ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಿಗ್ಗೆನಿಂದಲೇ ಮುಸ್ಲಿಂ ವರ್ತಕರು ಅಂಗಡಿಗಳ ಬಾಗಿಲು ಮುಚ್ಚಿತ್ತು.

ಪೇಟೆಯ ಮೇಗಿನಪೇಟೆ, ರೀಹಾ ಪ್ಲಾನೆಟ್, ಎಂಪೈರ್ ಮಾಲ್, ಸ್ಮಾರ್ಟ್ ಸಿಟಿ ಭಾಗದಲ್ಲಿ ಹೆಚ್ಚಿನ ಮುಸ್ಲಿಂ ವರ್ತಕರ ಅಂಗಡಿಗಳು ಬಂದ್ ಆಗಿರುವ ದೃಶ್ಯ ಕಂಡು ಬಂತು.

Leave a Reply

Your email address will not be published. Required fields are marked *