Breaking
23 Mar 2026, Mon

ತುರ್ತು ರಕ್ತದಾನ ಮಾಡಿದ ಪಿ ಜಿ ಆರ್ ಎಸ್ ಎಸ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್ರವರಿಗೆ ” ಕರುನಾಡ ರಕ್ತ ಸೇನಾನಿ ” ಪ್ರಶಂಸ ಪತ್ರ ನೀಡಿ ಗೌರವ

ಮೈಸೂರು : ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಒಬ್ಬ ರೋಗಿಯೋರವರಿಗೆ ಅರ್ಜೆಂಟಾಗಿ ಓ ಪಾಸಿಟಿವ್ ರಕ್ತದ ಅವಶ್ಯಕತೆ ಇದ್ದ ಕಾರಣ ಪಿ ಜಿ ಆರ್ ಎಸ್ ಎಸ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್ ರವರು ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ.

ಇವರು 17ನೇ ಬಾರಿ ರಕ್ತದಾನ ಮಾಡಿದ್ದಾರೆ ಇವರಿಗೆ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ವತಿಯಿಂದ ” ಕರುನಾಡ ರಕ್ತ ಸೇನಾನಿ ” ಎಂದು ಪ್ರಶಂಸನೀಯ ಪತ್ರ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನ ಮಂಜು ಮತ್ತು ರವಿ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *