Breaking
23 Mar 2026, Mon

ವಿಜಯಡ್ಕ ಸಂತ ಲಾರೆನ್ಸ್ ಚರ್ಚ್ನಲ್ಲಿ “ಈಸ್ಟರ್ ಸಂಡೆ” ಆಚರಣೆ

ಮುಡಿಪು: ವಿಜಯಡ್ಕ ಸಂತ ಲಾರೆನ್ಸ್ ಚರ್ಚ್ನಲ್ಲಿ ದಿನಾಂಕ 20/04/2025ರ ರವಿವಾರದಂದು ಯೇಸು ಕ್ರಿಸ್ತರ ಪುನರ್ಜನ್ಮ ದಿನವಾದ ಈಸ್ಟರ್ ಸಂಡೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

Leave a Reply

Your email address will not be published. Required fields are marked *