Breaking
6 May 2026, Wed

ಕರೋಪಾಡಿ:ಗುಬ್ಯ ಶ್ರೀ ಚೆಂಬರ್ಪುನಾಯ ದೈವದ ಕಾಲಾವಧಿ ಮೆಚ್ಚಿ ನೇಮೋತ್ಸವ

ಕರೋಪಾಡಿ: ಗ್ರಾಮದ ಗುಬ್ಯ ಶ್ರೀ ಚೆಂಬರ್ಪುನಾಯ ದೈವದ ಕಾಲಾವಧಿ ಮೆಚ್ಚಿ ನೇಮೋತ್ಸವವು17/04/2025 ರ ಗುರುವಾರ ದಂದು ರಾತ್ರಿ ಜರುಗಿತು.

ಇದರಲ್ಲಿ ಗುಬ್ಯ ಮನೆಯ ಕುಟುಂಬಸ್ತರು ಮತ್ತು ಊರಿನ ಹಾಗು ಪರವೂರಿನ ಸಮಸ್ತರು ಭಾಗವಹಿಸಿದರು.

Leave a Reply

Your email address will not be published. Required fields are marked *