ವಿಜಯಡ್ಕ: ಸಂತ ಲಾರೆನ್ಸ್ ಚರ್ಚ್ ವಿಜಯಡ್ಕ ಇಲ್ಲಿ ಪವಿತ್ರ ಗುರುವಾರದ ಆಚರಣೆಯ ಬಲಿಪೂಜೆಯನ್ನು ಧರ್ಮಗುರುಗಳಾದ ಎಡ್ವಿನ್ ಸಂತೋಷ್ ಮೋನಿಸ್ ರವರು ನೆರವೇರಿಸಿದರು.
ಈ ಸಂಧರ್ಭದಲ್ಲಿ ಯೇಸುಸ್ವಾಮಿ ಮಾಡಿದ ಸೇವೆಯ ಕಾರ್ಯವನ್ನು 12ಜನ ಅನುಯಾಯಿಗಳ ಪಾದಪೂಜೆ ಮಾಡುವ ಮೂಲಕ ಸೇವೆಯ ಸಂಕೇತವನ್ನು ಧರ್ಮಗುರುಗಳು ನೆರವೇರಿಸಿದರು.ಬಲಿಪೂಜೆಯ ಕೊನೆಯಲ್ಲಿ ಮೌನ ಪ್ರಾರ್ಥನೆಯನ್ನು ಮಾಡಲಾಯಿತು.



















