Breaking
21 Mar 2026, Sat

ಸಿದ್ದಕಟ್ಟೆ ವಲಯ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಕಂಬಳ ಸಂಘಟಕ, ಸಂದೀಪ್ ಶೆಟ್ಟಿ ಪೊಡುoಬ ಆಯ್ಕೆ

ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆ ವಲಯ ಬಂಟರ ಸಂಘದ 2025- 2028 ನೇ ಸಾಲಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಡೆದಿದ್ದು ನೂತನ ಅಧ್ಯಕ್ಷ ರಾಗಿ, ಯುವ ಉದ್ಯಮಿ, ಕಂಬಳ ಸಂಘಟಕ, ಸಂದೀಪ್ ಶೆಟ್ಟಿ ಪೊಡುoಬ ಆಯ್ಕೆ ಆಗಿದ್ದಾರೆ.

ಇಂದು ನಡೆದ ಸಂಘದ ಸಭೆಯಲ್ಲಿ 2025- 2028 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಪೊಡುoಬ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಯುವ ಉದ್ಯಮಿಯಾಗಿ, ಕೊಡುಗೈ ದಾನಿ ಯಾಗಿರುವ ಇವರು ಸಿದ್ದಕಟ್ಟೆ ಕೊಡಂಗೆ ಕಂಬಳ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಂಬಳವನ್ನ ಸಂಘಟಿಸಿದ್ದಾರೆ.

Leave a Reply

Your email address will not be published. Required fields are marked *