Breaking
22 Mar 2026, Sun

ರಾಷ್ಟ್ರೀಯ ಹಿರಿಯರ ಕ್ರೀಡಾಕೂಟ: ಮೂರು ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಶ್ರೀಮತಿ ಗ್ಲಾಡಿಸ್ ಪಾಯ್ಸ್

ಬಂಟ್ವಾಳ: ಸಾಧನೆಗೆ ವಯಸ್ಸು ಮುಖ್ಯ ಅಲ್ಲ ಸಾದಿಸುವ ಛಲ ಮುಖ್ಯ ಅಲ್ಲ ಅನ್ನುವ ಮಾತಿದೆ ಈ ಮಾತನ್ನ ನಿರೂಪಿಸಿ, ಸಾಧಿಸಿ ತೋರಿಸಿದ್ದಾರೆ ಬಂಟ್ವಾಳ ನಿವಾಸಿ ಶ್ರೀಮತಿ ಗ್ಲಾಡಿಸ್ ಪಾಯ್ಸ್.

ಮಾರ್ಚ್ 4ರಿಂದ 9ರವರೆಗೆ ಬೆಂಗಳೂರಿನ ಕಂಠೀರವ ಹಾಗೂ ಸಾಯಿ ಕ್ರೀಡಾಂಗಣದಲ್ಲಿ ನಡೆದ 45ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ಗ್ಲಾಡಿಸ್ ಪಾಯ್ಸ್ ರವರು 70ರ ವಯೋಮಾನದ ವಿಭಾಗದಲ್ಲಿ 400 ಮೀ. ಓಟ ಮತ್ತು ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಹಾಗೂ 800 ಮೀ. ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *