Breaking
22 Mar 2026, Sun

ಜೆಸಿಐ ವಿಟ್ಲ ದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ “ಮಾನಸಿಕ ಒತ್ತಡ ನಿವಾರಣಾ” ಕಾರ್ಯಾಗಾರ

ವಿಟ್ಲ: ಜೆಸಿಐ ವಿಟ್ಲ ದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ “ಮಾನಸಿಕ ಒತ್ತಡ ನಿವಾರಣಾ” ಕಾರ್ಯಾಗಾರವು ದಿನಾಂಕ10/03/2025ರ ಸೋಮವಾರ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಜೇ ಸಿ ಸೌಮ್ಯ ಚಂದ್ರಹಾಸ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಶೋಭಿತ ಸತೀಶ್, ಜೆಸಿಐ ವಲಯ ಉಪಾಧ್ಯಕ್ಷರಾದ ಜೇಸಿ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಹೇಮಲತಾ ಜೈಕಿಶನ್, ಕಾರ್ಯಕ್ರಮ ನಿರ್ದೇಶಕಿ ಅಶ್ವಿನಿ, ಜೆಜೆಸಿ ಅಧ್ಯಕ್ಷ ಶಾನ್ ಲೆನ್ವಿನ್, ಘಟಕದ ಪೂರ್ವ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

ಫ್ಲೇವಿತಾ, ನೀತಾಶ್ರೀ,ಲಾವಣ್ಯ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *