Breaking
21 Jun 2026, Sun

ಬಂಟ್ವಾಳ ತಾಲೂಕು ಕೃಷಿಕ ಸಮಾಜ ಸಮಿತಿ ಸದಸ್ಯರಾಗಿ ರಮಾನಾಥ ವಿಟ್ಲ ಆಯ್ಕೆ

ವಿಟ್ಲ: ಬಂಟ್ವಾಳ ತಾಲೂಕು ಕೃಷಿಕ ಸಮಾಜ ಸಮಿತಿಗೆ 2025-26 ರಿಂದ 2029-30 ನೇ ಸಾಲುಗಳು 5 ವರ್ಷಗಳ ಅವಧಿಗೆ ಕರ್ನಾಟಕ ಪ್ರದೇಶ ಕೃಷಿ ಸಮಾಜ ಬೈಲಾ ಅನ್ವಯ 2024 ರೈ ಡಿ.15 ರಂದು ಏರ್ಪಡಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ, ವಿಆರ್ ಸಿ ವಿಟ್ಲ ಸಂಘಟನೆಯ ಸಂಚಾಲಕ ರಮಾನಾಥ ವಿಟ್ಲ ಅವರು ಬಂಟ್ವಾಳ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *