Breaking
3 Sep 2026, Thu

ಸದಾಶಿವ ದೇವಸ್ಥಾನದಲ್ಲಿ ಮೃತ್ಯುಂಜಯ ಶಾಂತಿ ಹೋಮ ಸಂಪನ್ನ

ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪ ಮೂಡ ಶ್ರೀ ಕ್ಷೇತ್ರದ ಪತ್ತನಾಜೆ ಪರ್ವ ಕಾಲದಲ್ಲಿ ಮೃತ್ಯುಂಜಯ ಶಾಂತಿ ಹೋಮವು ಜರುಗಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಭಕ್ತಿಭಾವದಿಂದ ನೆರವೇರಿತು.

Leave a Reply

Your email address will not be published. Required fields are marked *