Breaking
6 Sep 2026, Sun

ಸಜೀಪ ಮಾಗಣೆ ಶ್ರೀ ನಾಲ್ಕೈತಾಯ ದೈವಸ್ಥಾನ ಶ್ರೀ ಕ್ಷೇತ್ರದ ವರ್ಷಾವಧಿ ಮೆಚ್ಚಿ ಜಾತ್ರೆ

ಸಜೀಪ: ಮಾಗಣೆ ಶ್ರೀ ನಾಲ್ಕೈತಾಯ ದೈವಸ್ಥಾನ ಸಜೀಪನಡು ಶ್ರೀ ಕ್ಷೇತ್ರದ ವರ್ಷಾವಧಿ ಮೆಚ್ಚಿ ಜಾತ್ರೆಯ ಅಂಗವಾಗಿ ಪುಣ್ಯಹ ಪಂಚಗವ್ಯನವಕ ಕಲಶಾಭಿಷೇಕ ಗಣಯಾಗ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರುಗಿತು.

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಸಜೀಪ ಗುತ್ತು ಗಣೇಶ ಶೆಟ್ಟಿ, ಕೋಚ ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *