11 Apr 2026, Sat

ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಅದೀಸ್ ಕುಲಾಲ್ ಅವರಿಗೆ 550 ಅಂಕ

ಬಂಟ್ವಾಳ: 2025–26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಅದೀಸ್ ಕುಲಾಲ್ ಅವರು 550 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ಇವರು ಸಜೀಪ ಮೂಡ ಗ್ರಾಮದ ಪಣೋಲಿ ಬೈಲು ಸುಷ್ಮಾ ಹಾಗೂ ಸದಾಶಿವ ಕುಲಾಲ್ ದಂಪತಿಯ ಪುತ್ರರಾಗಿದ್ದಾರೆ.

Leave a Reply

Your email address will not be published. Required fields are marked *