Breaking
3 Apr 2026, Fri

ಪಂಜಿಕಲ್ಲು ಗ್ರಾಮದ ಅಮೈ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಸಮಾಪನ

ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಅಮೈ ದೈವಸ್ಥಾನದಲ್ಲಿ ಅರಸು ಮುಂಡಿತ್ತಾಯ ಸಹಿತ ಕೊಡಮಣಿತ್ತಾಯ ಮತ್ತು ಪಿಲ್ಚಂಡಿ ದೈವದ ವಾರ್ಷಿಕ ನೇಮೋತ್ಸವವು ಮಾ. 31 ರಂದು ರಾತ್ರಿ ಸಮಾಪನಗೊಂಡಿತು.

ಈ ವಾರ್ಷಿಕ ನೇಮೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಿ ಗಂಧ ಪ್ರಸಾದವನ್ನು ಸ್ವೀಕರಿಸಿದರು.

Leave a Reply

Your email address will not be published. Required fields are marked *