Breaking
24 Jun 2026, Wed

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಸಹಾಯಧನ ವಿತರಣೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ತುಂಬೆ ವಲಯದ ನರಿಕೊಂಬು ಬಿ ಕಾರ್ಯಕ್ಷೇತ್ರದ ಜಯಕಿರಣ ಸ್ವಸಹಾಯ ಸಂಘದ ಸದಸ್ಯರಾದ ವಿಜಯರವರ ಗಂಡ ಚಂದಪ್ಪ ಮೂಲ್ಯ ರವರ ಅನಾರೋಗ್ಯದ ನಿಮಿತ್ತ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುವ ತುರ್ತು ಸಹಾಯಧನ ಕ್ರಿಟಿಕಲ್ ಫಂಡ್ ರೂ 25000/- ವಿತರಿಸಲಾಯಿತು.

ಈ ಸಂದರ್ಭದಲ್ಲಿ ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್, ಒಕ್ಕೂಟ ಸೇವಾ ಪ್ರತಿನಿಧಿ ಪ್ರತಿಭಾ, ಸಂಘದ ಅಧ್ಯಕ್ಷರಾದ ನಜೀರ್, ಸದಸ್ಯರಾದ ರುಕೀಯ ಜೋಹರ, ಜಯಂತಿ, ವಿಜಯ, ನಾಸಿರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *