Breaking
23 Mar 2026, Mon

ಸಾಮಾಜಿಕ ಕಾರ್ಯಕರ್ತ ವಿಶ್ವಂಬರ ವರಕೋಡಿ ನಿಧನ

ಬಂಟ್ವಾಳ: ಪೊಳಲಿ ಸಮೀಪದ ವರಕೋಡಿ ನಿವಾಸಿ, ಸಾಮಾಜಿಕ ಕಾರ್ಯಕರ್ತ ವಿಶ್ವಂಬರ( 48) ಇವರು ಹೃದಯಾಘಾತದಿಂದ ಜ. 19 ರಂದು ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆಯು ಸ್ವಗೃಹದ ಬಳಿ ಮಧ್ಯಾಹ್ನ ನೆರವೇರಿತು.

ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *