Breaking
22 Mar 2026, Sun

ರಾಯಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರ ನಮಕ ಚಮಕ ಹಾಗೂ ಸೂಕ್ತ ಪಾರಾಯಣ

ಬಂಟ್ವಾಳ: ರುದ್ರ ಪಠಣ ಸಮಿತಿ ಬಂಟ್ವಾಳ ಇವರಿಂದ ರಾಯಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರ ನಮಕ ಚಮಕ, ಗಣಪತಿ ಸೂಕ್ತ ದುರ್ಗಾ ಸೂಕ್ತ, ಭಾಗ್ಯ ಸೂಕ್ತ, ಸೌರ ಸೂಕ್ತ , ಮೇಧಾ ಸೂಕ್ತ, ಪುರುಷ ಸೂಕ್ತ ಪಾರಾಯಣವು ನಡೆಯಿತು.

ಕಾರ್ಯಕ್ರಮದಲ್ಲಿ ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ದಿನೇಶ್ ಭಟ್, ಎ ರವಿಶಂಕರ ಮೈಯ್ಯ, ಎಂ ಶಾಂತ ರಾಮರಾವ್, ಕೆ ರಾಜಾರಾಮ ಐತಾಳ, ಎಂ ಜಯರಾಮ ಮಯ್ಯ, ಕೆ ಮಿಥುನ ರಾವ್, ಎನ್ ರಾಮಚಂದ್ರಮಯ್ಯ, ವಿಶಾಲ ಹೆಗಡೆ, ಗಣೇಶ್ ಕಾರಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *