Breaking
23 Mar 2026, Mon

ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿಯಲ್ಲಿ ಶತ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ

ಬಂಟ್ವಾಳ: ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ ವೇದಮೂರ್ತಿ ಕೋಡಿ ಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶತ ರುದ್ರ ಅಭಿಷೇಕ ಹಾಗೂ ಶ್ರೀ ದೇವರಿಗೆ ವಿಶೇಷ ಸೇವಾ ಪೂಜಾ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ರುದ್ರ ಪಠಣ ಸಮಿತಿ ಬಂಟ್ವಾಳ ಪ್ರತಿನಿಧಿಗಳಾದ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ವಾಸುದೇವ ಮೈಯ್ಯ, ಎ ರವಿಶಂಕರ ಮಯ್ಯ, ನಾಗರಾಜ ಭಟ್, ಶಾಂತರಾಮರಾವ್, ಎನ್ ರಾಮಚಂದ್ರ ಮೈಯ್ಯ, ಕೆ ರಾಜ ರಾಮ ಐತಾಳ್, ಎಂ ಜಯರಾಮ ಮೈಯ್ಯ, ಚಂದ್ರಮೋಹನ ರಾವ್, ದೇವಸ್ಥಾನದ ದೃಷ್ಟಿ ರಾಮ ಭಟ್ ಪೊಳಲಿ ವೆಂಕಟೇಶನ ನಾವುಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *