Breaking
23 Mar 2026, Mon

ಸಜೀಪ ಮಾಗಣೆ ಆಲಾಡಿ ಖಾನ ಅಗರಿ ಮಾಡ ಜೀರ್ಣೋದ್ಧಾರ: ನೂತನ ಶಿಲಾಮಯ ಮಾಡ ನಿರ್ಮಾಣಕ್ಕೆ ಪಾದುಕ ವ್ಯಾಸ ನೆರವೇರಿಕೆ

ಬಂಟ್ವಾಳ: ಸಜೀಪ ಮಾಗಣೆ ಆಲಾಡಿ ಖಾನ ಅಗರಿ ಮಾಡ ಜೀರ್ಣೋದ್ಧಾರ ಅಂಗವಾಗಿ ನೂತನ ಶಿಲಾಮಯ ಮಾಡ ನಿರ್ಮಾಣಕ್ಕೆ ಪಾದುಕ ವ್ಯಾಸ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವಿದ್ಯುಕ್ತವಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಜೀವನ್ ಆಳ್ವ, ಹರೀಶ್ ರೈ , ಹರೀಶ್ ಬೆಲ್ಚಡ, ಕಿಶೋರ್ ಕುಮಾರ್, ಪುಷ್ಪರಾಜ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *