Breaking
21 Mar 2026, Sat

ಸಜೀಪ ಮೂಡ ಈಶ್ವರ ಮಂಗಳದ ಸದಾಶಿವ ದೇವಸ್ಥಾದಲ್ಲಿ ವಿಶೇಷ ಸೇವಾ ಪೂಜೆ ಹಾಗೂ ಸಾಮೂಹಿಕ ಮಂತ್ರ ಪಠಣ

ಬಂಟ್ವಾಳ : ಸಜೀಪ ಮೂಡ ಈಶ್ವರ ಮಂಗಳದ ಸದಾಶಿವ ದೇವಸ್ಥಾದಲ್ಲಿ ಶ್ರೀ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ಫಲ ಪಂಚಾಮೃತ ಅಭಿಷೇಕ ವಿಶೇಷ ಸೇವಾ ಪೂಜೆ ಹಾಗೂ ಸಾಮೂಹಿಕ ಮಂತ್ರ ಪಠಣ ಡಿ.30 ರಂದು ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ರವಿಶಂಕರ ಮೈಯ್ಯ, ಎಂ ಶಾಂತರಾಮ ರಾವ್, ಜಯರಾಮ ಮೈಯ್ಯ, ವಿಶಾಲ ಹೆಗಡೆ, ರಾಮಚಂದ್ರ ಮೈಯ, ರಾಮಕೃಷ್ಣ ರಾವ್, ಅರ್ಚಕ ನಾಗರಾಜ ಭಟ್, ಶ್ರೀನಿವಾಸ ಶಿವ ತಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಸದಸ್ಯರಾದ ರವಿಚಂದ್ರಪಂಬದ, ಸುಧಾಕರ, ರಮೇಶ ಅನ್ನ ಪಾಡಿ, ಪದ್ಮನಾಭ, ಖುಶೆಶ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *