Breaking
26 Jun 2026, Fri

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ: ಗಣಿತದಲ್ಲಿ ಶಿಕ್ಷಕ ಶಶಿರಾಜ್‌ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಕಾಕ೯ಳ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲ್ಪಡುವ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ ಗಣಿತ ವಿಷಯದಲ್ಲಿ ಕಾಕ೯ಳ ಮೂಲದ ಶಿಕ್ಷಕ ಶಶಿರಾಜ್‌ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಶಶಿರಾಜ್‌ ಅವರು MSC, BED ಪದವೀಧರರಾಗಿದ್ದು, ಸ.ಹಿ.ಪ್ರಾ.ಶಾಲೆ ಹಳ್ಳಿಂಗೇರಿಯಲ್ಲಿ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಶ್ರೀ ಮಧ್ ಭುವನೇಂದ್ರ ಕಾಲೇಜು ಕಾಕ೯ಳ ಇಲ್ಲಿಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

Leave a Reply

Your email address will not be published. Required fields are marked *