ಮಹಾರಾಷ್ಟ್ರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-2028ನೇ ಸಾಲಿನ ಮಹಾರಾಷ್ಟ್ರ ಘಟಕದ ಸದಸ್ಯರಾಗಿ ಜೋನ್ ವಿಲ್ಸನ್ ಲೋಬೋ ಆಯ್ಕೆಯಾಗಿದ್ದಾರೆ.
ಈ ನಿಟ್ಟಿನಲ್ಲಿ ಜೋನ್ ವಿಲ್ಸನ್ ಲೋಬೋ ಅವರಿಗೆ ಅವರ ಸ್ನೇಹಿತರ ವರ್ಗ ಹಾಗೂ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.