Breaking
23 Mar 2026, Mon

ಬಂದಾರು ಮುಖ್ಯರಸ್ತೆಯ ಬೆಳಾಲು ಗ್ರಾಮ ಕಾಡಂಡ ಬಳಿ ಕಾಡುಕೋಣ ಪ್ರತ್ಯಕ್ಷ

ಬೆಳ್ತಂಗಡಿ : ತಾಲೂಕಿನ ಉಜಿರೆ – ಬೆಳಾಲು -ಬಂದಾರು ಮುಖ್ಯರಸ್ತೆಯ ಬೆಳಾಲು ಗ್ರಾಮ ಕಾಡಂಡ ಬಳಿ ಗೇರು ತೋಟದಲ್ಲಿ ಕಾಡುಕೋಣವೊಂದು ಪ್ರತ್ಯಕ್ಷಗೊಂಡಿದೆ.

ಕಳೆದ ಹಲವಾರು ತಿಂಗಳುಗಳಿಂದ ಆ ಪ್ರದೇಶದಲ್ಲಿ ಕಾಡುಕೋಣಗಳು ತಿರುಗಾಡುತ್ತಿದ್ದು, ಅಡಿಕೆ ಇನ್ನಿತರ ಕೃಷಿ, ಕೃಷಿಗೆ ಅಳವಡಿಸಿರುವ ನೀರಾವರಿ ಪೈಪ್ ಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಕೃಷಿಕರು ಈ ಸಮಸ್ಯೆಯಿಂದ ರೋಸಿ ಹೋಗಿದ್ದು, ಯಾರಿಗೇಳೋಣ ನಮ್ಮ ಪ್ರಾಬ್ಲಮ್ ಅನ್ನುತ್ತಿದ್ದಾರೆ.

Leave a Reply

Your email address will not be published. Required fields are marked *