Breaking
22 Sep 2026, Tue

ಅಲ್ಪಕಾಲದ ಅನಾರೋಗ್ಯದಿಂದ ವೈದ್ಯೆ, ನಝ್ನೀನ್ ಫಾತಿಮಾ ನಿಧನ

ಮಂಗಳೂರು: ಅಲ್ಪಕಾಲದ ಅನಾರೋಗ್ಯದಿಂದ ವೈದ್ಯೆ, ನಝ್ನೀನ್ ಫಾತಿಮಾ ಅವರು ನಿಧನರಾಗಿದ್ದಾರೆ.

ಮೃತರು ತಂದೆ ಲತೀಫ್ ವಳಚೀಲ್ ಗಂಡ ಇಮ್ರಾನ್ ಚಿಕ್ಕಮಗಳೂರು ತಾಯಿ.ಗಂಡ,ಇಬ್ಬರು ಸಹೋದರರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನಝ್ನೀನ್ ಫಾತಿಮಾ ನಿಧನಕ್ಕೆ ಸ್ಪೀಕರ್ ಯುಟಿ ಖಾದರ್, ಯುಟಿ ಇಫ್ತಿಕಾರ್, ಮೊಹಿದ್ದೀನ್ ಬಾವ, ಪದ್ಮರಾಜ್, ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಶಾಸಕ ಜಿ ಎಸ್. ಪಾಟೀಲ್ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *