ಬಂಟ್ವಾಳ: ಪಾಣೆ ಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಇಂದು (ಅ.06) ಸಾಮೂಹಿಕ ಶ್ರೀ ಮಂತ್ರ ಪಠಣ ಜರಗಿತು.

ಈ ಸಂದರ್ಭ ದೇವಳದ ಅರ್ಚಕ ಪ್ರಸನ್ನ ಹೆಗಡೆ , ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ. ರವಿಶಂಕರ ಮೈಯ್ಯ , ಎನ್ ರಾಮಚಂದ್ರ ಮೈಯ್ಯ , ವಿಶಾಲ್ ಹೆಗಡೆ , ಚಂದ್ರಮೋಹನ್ ರಾವ್ , ಮಿಥುನ್ ರಾವ್, ಶಶಿಧರ ರಾವ್ , ದನೇಶ್ವರರಾವ್ .ಕೆ ರಾಜಾರಾಮ ಐತಾಳ್ ಮೊದಲಾದವರು ಭಾಗವಹಿಸಿದ್ದರು.




