Breaking
25 Sep 2026, Fri

10 ದಿನಗಳ ಶರನವರಾತ್ರಿ ಅಂಗವಾಗಿ ಸಜೀಪ ಮುನ್ನೂರಿನ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಹಾಗೂ ಲಲಿತ ಸಹಸ್ರನಾಮ

ಬಂಟ್ವಾಳ: ಸಜೀಪ ಮುನ್ನೂರು ಮಹಾಕಾಳಿ ಪಡ್ಪುವಿನ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಶರ ನವರಾತ್ರಿ ಅಂಗವಾಗಿ 10 ದಿನಗಳ ಪರಿಯಂತ ಶ್ರೀ ಲಲಿತಾ ಸಹಸ್ರ ನಾಮ, ಅರ್ಚನೆ, ಶ್ರೀ ಸಪ್ತಸತಿ ಪಾರಾಯಣ, ಪ್ರಸನ್ನ ಪೂಜೆ, ಕಲ್ಪೋ ಕ್ತಪೂಜೆ ಹಾಗೂ ರಂಗ ಪೂಜೆ ಶ್ರದ್ಧಾ ಭಕ್ತಿಯಿಂದ ಜರಗಿತು.

ಈ ಧಾರ್ಮಿಕ ಪೂಜೆಯಲ್ಲಿ ಊರವರು ಹಾಗೂ ಕುಟುಂಬದವರು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.

Leave a Reply

Your email address will not be published. Required fields are marked *