ಬಂಟ್ವಾಳ: ಶಿವಶಕ್ತಿ ಫ್ರೆಂಡ್ಸ್, ಕಜೆಕಾರು ಇದರ ಆಶ್ರಯದಲ್ಲಿ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾಟ ಶಿವಶಕ್ತಿ ಟ್ರೋಫಿ 2024 ಅಕ್ಟೋಬರ್ 13ರಂದು ಬೆಳಗ್ಗೆ 9:00 ರಿಂದ ಮಹಾದೇವ ದೇವೇಶ್ವರ ದೇವಸ್ಥಾನ ವಠಾರ ಕಜೆಕಾರು ಇಲ್ಲಿ ನಡೆಯಲಿದೆ.
ಪ್ರಥಮ ರೂ.5001ಹಾಗೂ ಶಿವಶಕ್ತಿ ಟ್ರೋಫಿ, ದ್ವಿತೀಯ ರೂ.3001 ಹಾಗೂ ಶಿವಶಕ್ತಿ ಟ್ರೋಫಿ
ತೃತೀಯ ರೂ.2001 ಹಾಗೂ ಶಿವಶಕ್ತಿ ಟ್ರೋಪಿ
ಚತುರ್ಥ ರೂ.2001 ಹಾಗೂ ಶಿವಶಕ್ತಿ ಟ್ರೋಫಿ ಇದ್ದು
500 ರೂ.ಪ್ರವೇಶ ಶುಲ್ಕದೊಂದಿಗೆ ಪಂದ್ಯಾಕೂಟ ನಡೆಯಲಿದೆ ಎಂದು ಸಂಘದ ಸ್ಥಾಪಕ ಅಧ್ಯಕ್ಷರು ಹಾಗೂ ಪಂಚಾಯತ್ ಅಧ್ಯಕ್ಷರಾದ ದೇವದಾಸ್ ಅಬುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.