ಶಿಶಿಲ: ಹೃದಯಕ್ಕೆ ಸಂಬಂಧಿ ಸಮಸ್ಯೆಯಿಂದ ಬಾಲಕ ಮೃತಪಟ್ಟಿರುವ ಘಟನೆ ಸೆ. 26 ರಂದು ನಡೆದಿದೆ.
ಮೃತ ಬಾಲಕನನ್ನು ಬೈರಕಟ್ಟಿ ನಿವಾಸಿ ಅಶ್ವಿನ್ (9ವ) ಎಂದು ಗುರುತಿಸಲಾಗಿದೆ.
ಮೃತ ಅಶ್ವಿನ್ ತಂದೆ ರಮೇಶ್ ಬೈರಕಟ್ಟ , ತಾಯಿ ಮೀನಾಕ್ಷಿ, ಸಹೋದರ ನಿತಿನ್, ಸಹೋದರಿ ಅವನಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.