Breaking
7 May 2026, Thu

ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪರ್ವಕಾಲದ ಸಾಮೂಹಿಕ ಮಂತ್ರ ಪಠಣ

ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ವಾಳದಲ್ಲಿ ನವರಾತ್ರಿ ಪರ್ವಕಾಲದ ಸಾಮೂಹಿಕ ಮಂತ್ರ ಪಠಣ ಇಂದು (ಸೆ . 22) ನಡೆಯಿತು.

ಈ ಪರ್ವಕಾಲದಲ್ಲಿ ಊರವರು ಹಾಗೂ ಕುಟುಂಬದವರು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ ರವಿಶಂಕರ ಮೈಯ್ಯ , ಎಂ ಜಯರಾಮಮಯ್ಯ, ಪ್ರಶಾಂತ ಮೈಯ್ಯ, ಶಾಂತರಾಮ ರಾವ್, ಚಂದ್ರಮೋಹನ ರಾವ್, ಅಜಿತ್ ಹೊಳ್ಳ, ಶಿವಪ್ರಸಾದ್ ಕಾರಂತ, ವಿಶಾಲ್ ಹೆಗಡೆ, ಅರ್ಚಕ ಅನಂತ ಹೆಬ್ಬಾರ್, ಶ್ರೀದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಭಾಕರ ಸೋಮಯಾಜಿ, ಕೆ ನರೇಶ್ ಹೊಳ್ಳ, ಎಂ ಜಗದೀಶ ಹೊಳ್ಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *