Breaking
14 Jul 2026, Tue

Suktha News

ಮೂಡಬಿದ್ರೆ-ಬಂಟ್ವಾಳ ಮುಖ್ಯ ರಸ್ತೆಯ ತಾಕೊಡೆಯಲ್ಲಿ ಧರೆಗುರುಳಿದ ಮರ: ವಾಹನ ಸಂಚಾರ ಅಸ್ತವ್ಯಸ್ತ

ಮೂಡಬಿದ್ರೆ: ಭಾರಿ ಮಳೆಯ ಪರಿಣಾಮ ಮೂಡಬಿದ್ರೆ – ಬಂಟ್ವಾಳ ಮುಖ್ಯ ರಸ್ತೆಯ ತಾಕೊಡೆ ಎಂಬಲ್ಲಿ ಮರ ಉರುಳಿ ಬಿದ್ದು ಒಂದು...

ಬಂಟ್ವಾಳ: ಮನೆ ಮೇಲೆ ಉರುಳಿ ಬಿದ್ದ ಬೃಹತ್ ಮರ: ಧನೂಪೂಜೆ ಶೌರ್ಯ ಘಟಕ ತಂಡದಿಂದ ಮರ ತೆರವು

ಬಂಟ್ವಾಳ: ಭಾರಿ ಗಾಳಿ ಮಳೆಗೆ ಧನೂಪೂಜೆ ‌ಒಕ್ಕೂಟದ‌ ತತ್ವಮಸಿ ಸಂಘದ ತಿಲಕ್ ರವರ ಮನೆಗೆ‌, ಬೃಹತ್ ಮರವೊಂದು ಉರುಳಿ ಬಿದ್ದ...

ಬದುಕಿಗೆ ಧರ್ಮದ ತಳಹದಿ ಅಗತ್ಯ: ರಾಘವೇಶ್ವರ ಶ್ರೀ

ಗೋಕರ್ಣ: ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ. ಮನೆಗೆ ಸುಭದ್ರ ಅಡಿಪಾಯ ಹೇಗೆ...

ರಾಯಿ: ಆ.17 ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

ಬಂಟ್ವಾಳ: ಹಳೆ ವಿದ್ಯಾರ್ಥಿ ಸಂಘ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ರಾಯಿ ಇದರ ಆಶ್ರಯದಲ್ಲಿ 31 ನೇ ವರ್ಷದ ಶ್ರೀ...

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವೀರ ಯೋಧ ಏಕನಾಥ್ ಶೆಟ್ಟಿಯವರ ಮನೆಯಲ್ಲಿ ಅವರ ಪುತ್ಥಳಿಗೆ ಗೌರವ ನಮನ ಹಾಗೂ ನುಡಿ ನಮನ ಕಾರ್ಯಕ್ರಮ

ಬೆಳ್ತಂಗಡಿ: ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ವೀರ ಯೋಧರಿಗೊಂದು ನಮನ ಕಾರ್ಯಕ್ರಮದ ಸಲುವಾಗಿ ಹುತಾತ್ಮ...

ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ: ಫೋಟೋ ವೈರಲ್

ಕೊಪ್ಪಳ: ಮುಸ್ಲಿಂ ಮಹಿಳೆಯೊಬ್ಬರು ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕೊಪ್ಪಳ ಜಿಲ್ಲೆ...

ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳವಿಗೆ ಯತ್ನ: ಇಬ್ಬರು ಕಳ್ಳರು ಅರೆಸ್ಟ್

ಉಡುಪಿ: ದೇವಸ್ಥಾನವೊಂದರ ಬೀಗ ಮುರಿದು ಕಳ್ಳತನಗೈಯಲು ಯತ್ನಿಸಿದ ಘಟನೆ ಜುಲೈ 25ರಂದು ಉಡುಪಿಯಲ್ಲಿ ನಡೆದಿದೆ. ಇಲ್ಲಿನ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ...

ಖ್ಯಾತ ಯಕ್ಷಗುರು ಬಣ್ಣದ ವೇಷಧಾರಿ ಪಿ.ವಿ. ಪರಮೇಶ್ ನಿಧನ

ಮಂಗಳೂರು: ಅಲ್ಪಕಾಲದ ಅನಾರೋಗ್ಯದಿಂದ ಯಕ್ಷಗಾನ ರಂಗದ ಖ್ಯಾತ ಹವ್ಯಾಸಿ ಬಣ್ಣದ ವೇಷಧಾರಿ, ಹಿಮ್ಮೇಳ ಮುಮ್ಮೇಳಗಳ ಸವ್ಯಸಾಚಿ ಕಲಾವಿದ, ಅಂತಾರಾಷ್ಟ್ರೀಯ ಖ್ಯಾತಿಯ...