Breaking
19 Sep 2026, Sat

ಕ್ಯಾನ್ಸರ್ ಪೀಡಿತ ಬಾಲಕಿ ಮನಸ್ವಿ ಚಿಕಿತ್ಸೆಗಾಗಿ 25ಸಾವಿರ ರೂಪಾಯಿ ಸಹಾಯಧನ

ಬಂಟ್ವಾಳ: ತಾಲೂಕಿನ ಕೊಯಿಲ ಗ್ರಾಮದ ಕರ್ಪೆಯ ನಿವಾಸಿ ಕ್ಯಾನ್ಸರ್ ಪೀಡಿತ ಬಾಲಕಿ ಮನಸ್ವಿ ಕರ್ಪೆ ಈಕೆಯ ಚಿಕಿತ್ಸೆಗಾಗಿ ರೂ. 25 ಸಾವಿರ ಮೊತ್ತದ ಸಹಾಯಧನವನ್ನು ಬಬ್ಬರ್ಯಬೈಲು ದೈವಸ್ಥಾನ ಸೇವಾ ಸಮಿತಿ ವತಿಯಿಂದ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಹರ್ಷೇಂದ್ರ ಹೆಗ್ಡೆ, ಹರಿಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ್, ಶಾಲಿನಿ ಶೆಟ್ಟಿ, ದಾಮೋದರ ಬಂಗೇರ, ಗಂಗಾಧರ ಪಿಲ್ಕಾಜೆ, ಜನಾರ್ದನ ಪಿಲ್ಕಾಜೆ, ರಾಜೇಶ ಪಟ್ರಾಡಿ, ನಾಗರಾಜ ಶೆಟ್ಟಿ ಕರ್ಪೆ, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *