Breaking
3 Jun 2025, Tue

ಅಮ್ಟಾಡಿ ಪ್ರೀಮಿಯರ್ ಲೀಗ್-4 ಕ್ರಿಕೆಟ್ ಪಂದ್ಯಾಟ : ಕೆಎಫ್ ಸಿ ಕುರಿಯಾಲ ಚಾಂಪಿಯನ್ಸ್

ಬಂಟ್ವಾಳ: ತುಡರ್ ಫ್ರೆಂಡ್ಸ್ ಕಿನ್ನಿಬೆಟ್ಟು ಅರ್ಪಿಸುವ ಹಾಗೂ ಯುವಶಕ್ತಿ ಕಲಾವೃಂದ (ರಿ) ಕಿನ್ನಿಬೆಟ್ಟು ಇವರ ಸಹಕಾರದೊಂದಿಗೆ ನಾಲ್ಕನೇ ವರ್ಷದ ಅಮ್ಟಾಡಿ ಪ್ರೀಮಿಯರ್ ಲೀಗ್-4 ಅಮ್ಟಾಡಿ ಬಲಿಷ್ಠ 8 ತಂಡಗಳ ಕ್ರಿಕೆಟ್ ಪಂದ್ಯಾಟ ಮೇ 11 ಆದಿತ್ಯವಾರದಂದು ಬಂಟ್ವಾಳದ ಎಸ್‌ ವಿ ಎಸ್‌ ಶಾಲಾ ಮೈದಾನದಲ್ಲಿ ನಡೆಯಿತು.

ಚಾಂಪಿಯನ್ಸ್ ಪಟ್ಟವನ್ನು ಕೆಎಫ್ ಸಿ ಕುರಿಯಾಲ ಹಾಗೂ ರನ್ನರ್ ಅಪ್ ಸ್ಥಾನವನ್ನು ತುಡರ್ ಫ್ರೆಂಡ್ಸ್ ಕಿನ್ನಿಬೆಟ್ಟು ಪಡೆದುಕೊಂಡರು.

Leave a Reply

Your email address will not be published. Required fields are marked *