Breaking
4 Feb 2026, Wed

ಮೇ.11 ನಾಲ್ಕನೇ ವರ್ಷದ ಅಮ್ಟಾಡಿ ಪ್ರೀಮಿಯರ್ ಲೀಗ್

ಅಮ್ಟಾಡಿ: ತುಡರ್ ಫ್ರೆಂಡ್ಸ್ ಕಿನ್ನಿಬೆಟ್ಟು ಅರ್ಪಿಸುವ ಹಾಗೂ ಯುವಶಕ್ತಿ ಕಲಾವೃಂದ (ರಿ) ಕಿನ್ನಿಬೆಟ್ಟು ಇವರ ಸಹಕಾರದೊಂದಿಗೆ ನಾಲ್ಕನೇ ವರ್ಷದ ಅಮ್ಟಾಡಿ ಪ್ರೀಮಿಯರ್ ಲೀಗ್-4.

ಅಮ್ಟಾಡಿ ಬಲಿಷ್ಠ 8 ತಂಡಗಳ ಕ್ರಿಕೆಟ್ ಪಂದ್ಯಾಟ ಮೇ 11 ಆದಿತ್ಯವಾರದಂದು ಬಂಟ್ವಾಳದ ಎಸ್‌ ವಿ ಎಸ್‌ ಶಾಲಾ ಮೈದಾನದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *