ಬಂಟ್ವಾಳ: ವೀರಕಂಭ ಗ್ರಾಮದ ಉದಯವಾಣಿ ಪತ್ರಿಕಾ ಏಜೆಂಟ್ ಶ್ರೀ ತಿಮ್ಮಪ್ಪ ಪೂಜಾರಿ ( 79 ) ಅಲ್ಪ ಕಾಲದ ಅಸೌಖ್ಯದಿಂದಾಗಿ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶ್ರೀಯುತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.