Breaking
17 May 2025, Sat

ದಕ್ಷಿಣ ಕನ್ನಡದ 5 ಮಕ್ಕಳು ರಾಷ್ಟ್ರ ಮಟ್ಟದ ಮಕ್ಕಳೊತ್ಸವ ಕ್ಕೆ ಆಯ್ಕೆ

ಮಂಗಳೂರು: ಜವಾಹರ್ ಬಾಲ್ ಮಂಚ್ ವತಿಯಿಂದ ದಾವಣೆಗೆರೆಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳೊತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದಿಂದ ಜವಾಹರ್ ಬಾಲ್ ಮಂಚ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಅವರ ನೇತೃತ್ವದಲ್ಲಿ ಸುಮಾರು 25ಮಕ್ಕಳು ಭಾಗವಹಿಸಿದ್ದು ಅವರಲ್ಲಿ 5 ಮಕ್ಕಳು ರಾಜಸ್ಥಾನ ಜೈಪುರ ದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಕ್ಕಳೊತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಯಕ್ಷನೃತ್ಯದಲ್ಲಿ ಪಂಜಾಲಕಟ್ಟೆಯ ಶಾನ್ವಿಪೂಜಾರಿ, ಹಾಗೂ ಯಶಸ್ವಿನಿ, ಭರತನಾಟ್ಯದಲ್ಲಿ ಮಂಗಳೂರಿನ ವೈಷ್ಣವಿ , ಹಾಗೂ ಧನಲಕ್ಷ್ಮೀ , ಚಿತ್ರಕಲೆಯಲ್ಲಿ ಬಂಟ್ವಾಳ ಸಿದ್ಧಾಕಟ್ಟೆಯ ಅನೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *