Breaking
19 Sep 2026, Sat

ಬಿಸಿರೋಡ್‌: ಭಾರೀ ಗಾಳಿ, ಮಳೆ ಧರೆಗುರುಳಿದ ಫ್ಲೆಕ್ಸ್‌

ಬಂಟ್ವಾಳ: ಬಿಸಿರೋಡ್‌, ಕೈಕಂಬ ಸುತ್ತಮುತ್ತ ಭಾರೀ ಗಾಳಿ, ಮಳೆಯಾಗಿದ್ದು ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ಬ್ರಹ್ಮಕಲಶೋತ್ಸವದ ಪ್ರಯುಕ್ತ ರಸ್ತೆ ಬದಿ ಅಳವಡಿಸಿದ್ದ ಫ್ಲೆಕ್ಸ್‌ ಧರೆಗುರುಳಿದೆ.
ಇದ್ದಕ್ಕಿದ್ದಂತೆ ಮೋಡವಾಗಿ ಭಾರೀ ಗಾಳಿ ಬೀಸಿದ ಪರಿಣಾಮ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನ, ವಾಹನ ಸವಾರರು ಧೂಳಿನಿಂದ ರಸ್ತೆ ಕಾಣದಾಗಿದ್ದಾರೆ. ಬಳಿಕ ಒಂದೇ ಸಮನೆ ಭಾರೀ ಮಳೆ ಸುರಿದಿದೆ.

Leave a Reply

Your email address will not be published. Required fields are marked *