Breaking
20 Sep 2026, Sun

ಎಪ್ರಿಲ್ 05: ಫ್ರೆಂಡ್ಸ್ ನಿಂಗಲ್ ಬಾಕಿಮಾರ್ ಆಶ್ರಯದಲ್ಲಿ ಹೊನಲು ಬೆಳಕಿನ ಅಂತರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ ಸಿಂಗಲ್ ಗ್ರಿಪ್ಸ್ ಮಾದರಿಯ ಹಗ್ಗಜಗ್ಗಾಟ

ಬಂಟ್ವಾಳ : ಫ್ರೆಂಡ್ಸ್‌ ನಿಂಗಲ್‌ ಬಾಕಿಮಾರ್‌ ದಂಡೆ ಗೋಳಿ ಬುಡೋಳಿ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಅಂತರಾಜ್ಯಮಟ್ಟದ ಮ್ಯಾಟ್‌ ಕಬಡ್ಡಿ ಪಂದ್ಯಾಟ ಮತ್ತು ಸಿಂಗಲ್‌ ಗ್ರಿಪ್ಸ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟವು ಎಪ್ರಿಲ್‌ 05, ಶನಿವಾರ 2025 ರಂದು ನಿಂಗಲ್‌ ಬಾಕಿಮಾರ್‌ ಕ್ರೀಡಾಂಗಣ ದಂಡೆ ಗೋಳಿ, ಬುಡೋಳಿಯಲ್ಲಿ ಸಂಜೆ 4-00 ಗಂಟೆಗೆ ನಡೆಯಲಿದೆ.

60ಕೆ.ಜಿ ಪುರುಷರ ಕಬಡ್ಡಿ ಪಂದ್ಯಾಟ (ಪ್ರವೇಶ ಶುಲ್ಕ: 700), ಪುರುಷರ ಸಿಂಗಲ್‌ ಗ್ರಿಪ್ಸ್‌ ಮಾದರಿಯ ಹಗ್ಗಜಗ್ಗಾಟ (ಪ್ರವೇಶ ಶುಲ್ಕ:500) ,17 ವರ್ಷದ ಒಳಗಿನ ಬಾಲಕರ ಕಬಡ್ಡಿ ಪಂದ್ಯಾಟ (ಪ್ರವೇಶ ಶುಲ್ಕ ಉಚಿತ) ಎಂದು ಆಯೋಜಕರು ಪ್ರಕಟನೆಯಲ್ಲಿ ಪ್ರಕಟಿಸಿದ್ದಾರೆ.

Leave a Reply

Your email address will not be published. Required fields are marked *