Breaking
11 Oct 2026, Sun

ರಕ್ತೇಶ್ವರಿ ವ್ಯಾಘ್ರಚಾಮುಂಡಿ ಗುಳಿಗ ಪರಿವಾರ ದೈವಗಳ ನೂತನ ಸಾನಿಧ್ಯ ನಿರ್ಮಾಣಕ್ಕೆ ಶಿಲನ್ಯಾಸ

ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ತೆಕ್ಕಿಪಾಪು ಬೂತಲಗುಡ್ಡೆ ಎಂಬಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ಗುಳಿಗ ಪರಿವಾರ ದೈವಗಳ ನೂತನ ಸಾನಿಧ್ಯ ನಿರ್ಮಾಣಕ್ಕೆ ಶಿಲನ್ಯಾಸ ಕಾರ್ಯಕ್ರಮ ಆಗಸ್ಟ್ 21 ನೇ ಶುಕ್ರವಾರ ನೆರವೇರಿತು.


ಪುರೋಹಿತರಾದ ಅನಂತಾಡಿ ಕೊಬ್ರಿಮಠ ಗೋಪಾಲಕೃಷ್ಣಬನ್ನಿಂತ್ತಾಯ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ಶಿಲನ್ಯಾಸ ಕಾರ್ಯಕ್ರಮ ನೆರವೇರಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *