Breaking
4 Feb 2026, Wed

ಪುರುಷರ ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ಕಬಡ್ಡಿ ಪಂದ್ಯಾಟಡಿ.28: ಪುರುಷರ ಸೀನಿಯರ್ ಕಬಡ್ಡಿ ತಂಡದ ಆಯ್ಕೆ

ಬಂಟ್ವಾಳ: ದೊಡ್ಡಬಳ್ಳಾಪುರದಲ್ಲಿ ಜ.6ರಿಂದ ನಡೆಯಲಿರುವ ಪುರುಷರ ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ಕಬಡ್ಡಿ ಪಂದ್ಯಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಂಸ್ಥೆಯು ಸೀನಿಯರ್ ಜಿಲ್ಲಾ ತಂಡವನ್ನು ಆಯ್ಕೆಗೊಳಿಸಲಿದ್ದು, ಉಜಿರೆ ಎಸ್.ಡಿ.ಎಂ.ಕಾಲೇಜು ಇಂಡೋರ್ ಸ್ಟೇಡಿಯಂನಲ್ಲಿ ಡಿ.28ರಂದು ಸಂಜೆ 3 ಗಂಟೆಗೆ ಆಯ್ಕೆ ನಡೆಯಲಿದೆ. ಭಾಗವಹಿಸುವ ಕಬಡ್ಡಿ ಕ್ರೀಡಾಪಟು ದೇಹದ ತೂಕ 85 ಕೆ.ಜಿ. ಒಳಪಟ್ಟವರಾಗಿರಬೇಕು ಎಂದು ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ ಕರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *