Breaking
24 Jun 2026, Wed

ಮಗನ ಜನ್ಮದಿನದ ಪ್ರಯುಕ್ತ ಅರ್ಚನಾ -ಅರುಣ್ ಕುಮಾರ್ ದಂಪತಿಗಳಿಂದ ಸಂಜೀವನ್ ಆಶ್ರಮಕ್ಕೆ ಅನ್ನದಾನ

ಮಂಗಳೂರು: ತಮ್ಮ ಮಗ ರಾಘವ್ ಅರುಣ್ ಮಲ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಅರ್ಚನಾ ಅರುಣ್ ಮಲ್ಯ ಹಾಗೂ ಅರುಣ್ ಕುಮಾರ್ ಅವರು ಪಂಪವೆಲ್ ನ ಸಂಜೀವನ್ ಆಶ್ರಮಕ್ಕೆ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಮೂಲಕ ಅನ್ನದಾನ ಮಾಡಿದರು.


ಈ ಸಂಧರ್ಭದಲ್ಲಿ ಪ್ರಗತಿ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *