Breaking
5 Aug 2026, Wed

ಸಜೀಪ ಮಾಗಣೆ ಮಲರಾಯ ಬೈಲು ಶ್ರೀ ಮಲರಾಯ ದೈವದ ವರ್ಷಾವಧಿ ನೇಮೋತ್ಸವ

ಸಜೀಪ: ಮಾಗಣೆ ಮಲರಾಯ ಬೈಲು ಶ್ರೀ ಮಲರಾಯ ದೈವದ ವರ್ಷಾವಧಿ ನೇಮೋತ್ಸವ ಮಂಗಳವಾರದಂದು ಮಹಿಷಾಂದಾಯ ದೈವದ ನೇಮದೊಂದಿಗೆ ಸಂಪನ್ನಗೊಂಡಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಬಿಜಂದಾರು ಗುತ್ತು ಶಿವರಾಮ ಭಂಡಾರಿ. ಸಜೀಪ ಗುತ್ತುಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ. ಮಾಡದಾರು ಗುತ್ತು ಗಡಿ ಪ್ರಧಾನ ರಾಧಾ ಶಶಿಧರ ರೈ ಯಾನೆ ನಾರಣ ಆಳ್ವ, ಗೋಕುಲ್ ಶೆಟ್ಟಿ, ಪ್ರದೀಪ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *