Breaking
19 Jun 2026, Fri

ಶ್ರೀ ಜುಮಾದಿ ಬಂಟ ದೈವಸ್ಥಾನವಾದ ಬೇಂಕ್ಯಾದಲ್ಲಿ ವರ್ಷಾವಧಿ ನೇಮೋತ್ಸವ

ಬಂಟ್ವಾಳ: ಸಜೀಪ ಮಾಗಣೆಯ ಶ್ರೀ ಜುಮಾದಿ ಬಂಟ ದೈವಸ್ಥಾನವಾದ ಬೇಂಕ್ಯಾದಲ್ಲಿ ವರ್ಷಾವಧಿ ನೇಮೋತ್ಸವವು ಏ. 23 ರಂದು ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್, ಕಸ್ತೂರಿ ಐತಾಳ ಕಲ್ಲಾಡಿ, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ದೇವಿ ಪ್ರಸಾದ ಪೂಂಜ, ಪ್ರೀತಮ್ ಪೂಂಜ, ಹರೀಶ್ ಪೆರ್ಗಡೆ, ಚಂದ್ರಶೇಖರ್ ನಾಯಕ, ಜೀವನ್ ಆಳ್ವ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *