ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಮ್ಮುಂಜೆ ಕ್ಷೇತ್ರದಲ್ಲಿ ಸಾಮೂಹಿಕ ರುದ್ರ ಪಠಣ

ಬಂಟ್ವಾಳ: ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಮ್ಮುಂಜೆ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ಚಮಕ ನಮಕ, ಗಣಪತಿ ಅಥರ್ವ ಶೀರ್ಷ, ಪುರುಷ ಸೂಕ್ತ , ಭಾಗ್ಯ ಸೂಕ್ತ, ಮಂತ್ರ ಪುಷ್ಪ, ಪಟ್ಟಣ ಶಬ್ದಾರತಿಯಿಂದ ಜರುಗಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ ರವಿ ಶಂಕರ ಮಯ್ಯ, ಅರ್ಚಕ ನರೇಂದ್ರ ಭಟ್, ನಾಗರಾಜ ಭಟ್ ರಾಮಚಂದ್ರ ಮೈಯ್ಯ, ಶಾಂತ ರಾಮ ರಾವ್ ಕೆ ರಾಜಾರಾಮ ಐತಾಳ, ಚಂದ್ರಮೋಹನರಾವ್, ವಿಶಾಲ ಹೆಗ್ಡೆ, ಮಿಥುನರಾವ್, ಜಯರಾಮ ಮಯ್ಯ ಸೇರಿದಂತೆ ಮೊದಲಾದವರು ಪಾರಾಯಣದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *