Breaking
3 Mar 2026, Tue

ಸಜೀಪ ಮೂಡದ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ

ಬಂಟ್ವಾಳ: ಸಜೀಪ ಮೂಡದ ಈಶ್ವರ ಮಂಗಳದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ರಂಗ ಪೂಜೆಯು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಬಾಲಕೃಷ್ಣ ಕುಲಾಲ್, ಜಯಪ್ರಕಾಶ್, ಸುಧಾಕರ, ಕುಶಾಲಾಕ್ಷ, ಸತೀಶ, ಗಣೇಶ್ ರಾವ್, ಶಂಕರ್ ನಾರಾಯಣರಾವ್, ಶ್ರೀನಿವಾಸ ಶಿವ ತಾಯ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *