Breaking
12 Feb 2026, Thu

ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಕುಂಭ ಸಂಕ್ರಮಣದ ಅಂಗವಾಗಿ ಬಾಲ ಗಣಪತಿ ಹೋಮ

ಬಂಟ್ವಾಳ: ಸಜಿಪಮೂಡದ ಅನ್ನಪಾಡಿಯ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಕುಂಭ ಸಂಕ್ರಮಣ ಪರ್ವಕಾಲದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಶ್ರೀ ಬಾಲ ಗಣಪತಿ ಹೋಮ ನೆರವೇರಿತು.

ಈ ಧಾರ್ಮಿಕ ವಿಧಿವಿಧಾನಗಳು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಅರ್ಚಕ ಶ್ರೀನಿವಾಸ ಶಿವತಾಯ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *